ಕೊಡದಗುಡ್ಡದಲ್ಲಿ ಇಂದು ಕಾರ್ತಿಕ

ಕೊಡದಗುಡ್ಡದಲ್ಲಿ ಇಂದು ಕಾರ್ತಿಕ

ಜಗಳೂರು ತಾಲ್ಲೂಕಿನ ಕೊಡದಗುಡ್ಡದ ಶ್ರೀ ವೀರಭದ್ರ ಸ್ವಾಮಿ ಕಾರ್ತಿಕೋ ತ್ಸವವು ಇಂದು ನಡೆಯಲಿದೆ.  ಬಸವನ ಪೂಜೆ ನಂತರ ರಾತ್ರಿ 7.30 ರಿಂದ 11ರವರೆಗೆ ಬೆಳ್ಳಿ ಪಲ್ಲಕ್ಕಿ ಮಹೋತ್ಸವ ನಡೆಯಲಿದೆ.

error: Content is protected !!