ದಾವಣಗೆರೆ ತಾಲ್ಲೂಕು ಶ್ರೀಕ್ಷೇತ್ರ ಆವರಗೊಳ್ಳ ಪುರವರ್ಗ ಹಿರೇಮಠದ ಶ್ರೀ ಓಂಕಾರ ಶಿವಾಚಾರ್ಯ ಮಹಾಸ್ವಾಮಿಗಳವರು ವಿಶ್ವಶಾಂತಿಗಾಗಿ, ಲೋಕಕಲ್ಯಾಣಕ್ಕಾಗಿ ಇಂದಿನಿಂದ ಜನವರಿ 15 ರವರೆಗೆ ಒಂದು ತಿಂಗಳ ಪರ್ಯಂತರ ತಮ್ಮ 30 ನೇ ವರ್ಷದ
`ಧನುರ್ಮಾಸ’ ಪೂಜಾನುಷ್ಟಾನವನ್ನು ಹಮ್ಮಿಕೊಂಡಿರುತ್ತಾರೆ ಭಕ್ತರಿಗೆ ಯಥಾರೀತಿ ಸಾಯಂಕಾಲ ದರ್ಶನಾಶೀರ್ವಾದ ವಿರುತ್ತದೆ.
January 11, 2025