ಬಿ.ಕಲಪನಹಳ್ಳಿಯಲ್ಲಿ ನಾಳೆ ಕಾರ್ತಿಕೋತ್ಸವ

ಬಿ.ಕಲಪನಹಳ್ಳಿಯಲ್ಲಿ ನಾಳೆ ಕಾರ್ತಿಕೋತ್ಸವ

ದಾವಣ ಗೆರೆ. ಡಿ. 14- ತಾಲ್ಲೂಕಿನ ಬಿ. ಕಲಪನಹಳ್ಳಿಯ ಶ್ರೀ ಶರಣ ಬಸಪ್ಪವಜ್ಜನವರ ಕಾರ್ತಿಕೋತ್ಸವವು ನಾಡಿದ್ದು ದಿನಾಂಕ 15 ರ ಭಾನುವಾರ ರಾತ್ರಿ 8 ಗಂಟೆಗೆ ನಡೆಯಲಿದೆ.

error: Content is protected !!