ದಾವ ಣಗೆರೆ, ಡಿ.13- ನಗರದ ದೊಡ್ಡಪೇಟೆ ಯಲ್ಲಿರುವ ಶ್ರೀ ಬಸವೇಶ್ವರ ಮತ್ತು ಗುಡ್ಡಾಪುರದ ಶ್ರೀ ದಾನಮ್ಮ ದೇವಿ ದೇವಸ್ಥಾನದಲ್ಲಿ ಶ್ರೀ ಬಸವೇಶ್ವರ ಹಾಗೂ ಶ್ರೀ ದಾನಮ್ಮ ದೇವಿಯ ಕಡೆ ಕಾರ್ತಿಕೋತ್ಸವ ಕಾರ್ಯಕ್ರಮವನ್ನು ಇದೇ 16ರ ಸೋಮವಾರ ಸಂಜೆ 7.30ಕ್ಕೆ ನಡೆಸಲಾಗುವುದು.
ನಗರದಲ್ಲಿ ನಾಡಿದ್ದು ದಾನಮ್ಮ ದೇವಿ ಕಡೆ ಕಾರ್ತಿಕೋತ್ಸವ
