ಬಿ. ಕಲಪನಹಳ್ಳಿ : ಇಂದು ಕಾರ್ತಿಕ

ಬಿ. ಕಲಪನಹಳ್ಳಿ : ಇಂದು ಕಾರ್ತಿಕ

ದಾವಣಗೆರೆ  ತಾಲ್ಲೂಕಿನ ಬಿ. ಕಲಪನಹಳ್ಳಿ ಗ್ರಾಮದಲ್ಲಿ ಇಂದು ರಾತ್ರಿ 8ಕ್ಕೆ ಶ್ರೀ ಆಂಜನೇಯ ಸ್ವಾಮಿಯ ಕಾರ್ತಿಕ ಏರ್ಪಡಿಸಲಾಗಿದೆ ಎಂದು  ದೇವಸ್ಥಾನ ಟ್ರಸ್ಟ್‌ ಕಾರ್ಯ ದರ್ಶಿ ಕೆ.ಎನ್‌. ಸೋಮಶೇಖರಪ್ಪ ತಿಳಿಸಿದ್ದಾರೆ.

error: Content is protected !!