ಇಂದು ಚಾಮುಂಡೇಶ್ವರಿ ದೇವಿ ಕಾರ್ತಿಕೋತ್ಸವ

ಇಂದು ಚಾಮುಂಡೇಶ್ವರಿ  ದೇವಿ ಕಾರ್ತಿಕೋತ್ಸವ

ನೀಲಮ್ಮನ ತೋಟದ ಪಿ.ಬಿ. ರಸ್ತೆಯ (ಅಗ್ನಿಶಾಮಕ ದಳದ ಕಚೇರಿ ಎದುರು) ಚಾಮುಂಡೇಶ್ವರಿ ದೇವಿ  ದೇವಸ್ಥಾನದಲ್ಲಿ ಇಂದು ದೇವಿಗೆ ಅಭಿಷೇಕ, ಅಲಂಕಾರ ಸೇವೆ, ಪೂಜೆ ನೆರವೇರಿಸಲಾಗುವುದು ಮಧ್ಯಾಹ್ನ 12.30ಕ್ಕೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ. ಸಂಜೆ 6ಕ್ಕೆ  ಕಾರ್ತಿಕ ದೀಪೋತ್ಸವ ನೆರವೇರಲಿದೆ.

error: Content is protected !!