ಹರಿಹರ, ಡಿ.11- ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ನಿಧನಕ್ಕೆ ಶಾಸಕ ಬಿ.ಪಿ. ಹರೀಶ್, ಮಾಜಿ ಶಾಸಕರಾದ ಹೆಚ್.ಎಸ್. ಶಿವಶಂಕರ್ ಮತ್ತು ಎಸ್.ರಾಮಪ್ಪ, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಜಿ.ಬಿ. ಹಾಲೇಶ್ ಗೌಡ್ರು ಗುತ್ತೂರು, ಬಿ.ರೇವಣಸಿದ್ದಪ್ಪ, ಎಂ. ನಾಗೇಂದ್ರಪ್ಪ, ಕೃಷ್ಣ ಸಾ ಭೂತೆ, ಟಿ.ಜೆ. ಮುರುಗೇಶಪ್ಪ, ಸಿ.ಎನ್. ಹುಲುಗೇಶ್, ನಿಕಿಲ್ ಕೊಂಡಜ್ಜಿ, ಎಲ್.ಬಿ. ಹನುಮಂತಪ್ಪ, ದೊಸ್ತಾನ ಖಲೀಲ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಬಿಜೆಪಿ ಮುಖಂಡ ಜಿಪಂ ಮಾಜಿ ಅಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ, ಚಂದ್ರಶೇಖರ್ ಪೂಜಾರ್, ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್, ಉಪಾಧ್ಯಕ್ಷ ಜಂಬಣ್ಣ ಗುತ್ತೂರು, ಸದಸ್ಯರಾದ ಶಂಕರ್ ಖಟಾವ್ಕರ್, ಎ. ವಾಮನಮೂರ್ತಿ, ಕೆ.ಜಿ.ಸಿದ್ದೇಶ್, ಪಿ.ಎನ್ ವಿರುಪಾಕ್ಷಪ್ಪ, ಎಸ್.ಎಂ. ವಸಂತ್, ರಜನಿಕಾಂತ್, ಸುಮಿತ್ರಮ್ಮ, ಪಕ್ಕೀರಮ್ಮ, ನಾಗರತ್ನ, ಡಿ.ರತ್ನ ಉಜ್ಜೇಶ್, ಉಷಾ ಮಂಜುನಾಥ್, ನಿಂಬಕ್ಕ ಚಂದಪೂರ್, ಹನುಮಂತಪ್ಪ, ವಿಜಯಕುಮಾರ್, ಅಶ್ವಿನಿ ಕೃಷ್ಣ, ದಿನೇಶ್ ಬಾಬು, ದಾದಾ ಖಲಂದರ್, ಲಕ್ಷ್ಮೀ ಮೋಹನ್, ನಾಮ ನಿರ್ದೇಶನ ಸದಸ್ಯ ಕೆ.ಬಿ. ರಾಜಶೇಖರ್, ಗಿರಿಯಮ್ಮ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎಸ್.ಹೆಚ್. ಪ್ಯಾಟಿ, ಎಸ್.ಎಸ್.ಕೆ. ಸಮಾಜದ ರಾಜ್ಯ ಅಧ್ಯಕ್ಷ ಶಶಿಕುಮಾರ್ ಮೆಹರ್ವಾಡೆ ಸಂತಾಪ ಸೂಚಿಸಿದ್ದಾರೆ.