ದಾವಣಗೆರೆ, ಡಿ. 11- ಕಾರ್ಯಕ್ರಮ ವೊಂದರಲ್ಲಿ ಭಾಗ ವಹಿಸಲೆಂದು ಇಂದು ನಗರಕ್ಕಾಗ ಮಿಸಿದ್ದ ರಂಭಾಪುರಿ ಜಗದ್ಗುರು ಗಳು, ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಗೌರವಾಧ್ಯಕ್ಷರಾಗಿ ನೇಮಕಗೊಂಡಿ ರುವ ಎಸ್.ಜಿ. ಉಳವಯ್ಯ ಅವ ರನ್ನು ಶಾಲು ಹೊದಿಸಿ ಸನ್ಮಾನಿ ಸುವುದರ ಮೂಲಕ ಆಶೀರ್ವದಿಸಿದರು.
January 8, 2025