ಸುದ್ದಿ ಸಂಗ್ರಹಚೌಡಯ್ಯದಾನಾಪುರ ವೀರಭದ್ರೇಶ್ವರ ಕಾರ್ತಿಕೋತ್ಸವDecember 11, 2024December 11, 2024By Janathavani0 ರಾಣೇಬೆನ್ನೂರು, ಡಿ.10- ತಾಲ್ಲೂಕಿನ ಚೌಡಯ್ಯ ದಾನಾಪುರ ದಲ್ಲಿ ನಾಡಿದ್ದು ದಿನಾಂಕ 12ರ ರಾತ್ರಿ 8ಕ್ಕೆ ಶ್ರೀ ವೀರಭದ್ರೇಶ್ವರ ದೇವರ ಕಾರ್ತಿಕೋತ್ಸವವು ಚೌಡಯ್ಯದಾನಾಪುರ ಸಂಸ್ಥಾನ ಮಠದ ಚಿತ್ರಶೇಖರ ಒಡೆಯರ ಶಿವಾಚಾರ್ಯ ಶ್ರೀಗಳ ಸಾನ್ನಿಧ್ಯದಲ್ಲಿ ಜರುಗಲಿದೆ. ದಾವಣಗೆರೆ