ದೇವರಹಟ್ಟಿ : ಇಂದು ಬಸವಣ್ಣ ಕಾರ್ತಿಕ

ದೇವರಹಟ್ಟಿ : ಇಂದು ಬಸವಣ್ಣ ಕಾರ್ತಿಕ

ದಾವಣಗೆರೆ ತಾಲ್ಲೂಕಿನ ದೇವರ ಹಟ್ಟಿ ಗ್ರಾಮದ ಶ್ರೀ ದೇವರಹಟ್ಟಿ ಬಸವಣ್ಣನ ದೇವಸ್ಥಾನದಲ್ಲಿ ಇಂದು ಸೋಮವಾರ ಕಾರ್ತಿಕೋತ್ಸವ ಏರ್ಪ ಡಿಸಲಾಗಿದ್ದು, ರಾತ್ರಿ 7 ಗಂಟೆಯಿಂದ ವಿಶೇಷ ಪೂಜೆ, ಮಹಾ ಮಂಗಳಾರತಿ, ಪಳಾರ ವಿನಿಯೋಗ ನಡೆಯಲಿದೆ.

error: Content is protected !!