ಆಂಜನೇಯ ಕಾರ್ತಿಕ

ದಾವಣಗೆರೆ, ಡಿ. 9- ನಗರದ ಕೊಟ್ಟೂರೇಶ್ವರ ಬಡಾ ವಣೆ  ಶ್ರೀ ಮಾಳೆ ಮಾರಮ್ಮ ದೇವಿ ದೇವಸ್ಥಾನದಲ್ಲಿ ಇದೇ ದಿನಾಂಕ 14ರ ಶನಿವಾರ ಸಂಜೆ 7 ಗಂಟೆಗೆ ಶ್ರೀ ಜಪಲಿ ವೀರ ಆಂಜನೇಯ ಸ್ವಾಮಿ ಕಾರ್ತಿಕ  ನಡೆಯಲಿದೆ.

error: Content is protected !!