ಸ.ನೌ.ಸಂಘದ ಜಿಲ್ಲಾಧ್ಯಕ್ಷರಾಗಿ ಒಡೇನಪುರ

ಸ.ನೌ.ಸಂಘದ ಜಿಲ್ಲಾಧ್ಯಕ್ಷರಾಗಿ ಒಡೇನಪುರ

ದಾವಣಗೆರೆ, ಡಿ.4- ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ದಾವಣಗೆರೆ ಜಿಲ್ಲಾ ಶಾಖೆಯ ಅಧ್ಯಕ್ಷರ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಭಾರೀ ಬಹು ಮತದಿಂದ ಎರಡನೇ ಬಾರಿಗೆ ವೀರೇಶ್ ಎಸ್. ಒಡೇನಪುರ ಅವರು ಜಿಲ್ಲಾಧ್ಯಕ್ಷರಾಗಿ
5 ವರ್ಷದ ಅವಧಿಗೆ ಆಯ್ಕೆಯಾಗಿದ್ದಾರೆ.

68  ಮತಗಳಲ್ಲಿ  37 ಮತ ಪಡೆದು ಒಡೆನಪುರ ಚುನಾಯಿತರಾಗಿದ್ದಾರೆ.

ಇವರೊಟ್ಟಿಗೆ ಕೋಶ್ಯಾಧ್ಯಕ್ಷರಾಗಿ ತಿಪ್ಪೇಸ್ವಾಮಿ ಬಿ.ಆರ್. ಹಾಗೂ ರಾಜ್ಯ ಪರಿಷತ್ ಸದಸ್ಯರಾಗಿ ಜಿ. ಓಬಳಪ್ಪ ಆಯ್ಕೆಯಾಗಿದ್ದಾರೆ.

error: Content is protected !!