ಅಖಿಲ ಭಾರತ ಲಿಂಗಾಯತ ಪಂಚಾಮಸಾಲಿ ಸಮಾಜ, ಕೂಡಲ ಸಂಗಮ ಗುರುಪೀಠ, ದಾವಣಗೆರೆ ಜಿಲ್ಲೆ 2ಎ ಮೀಸಲಾತಿಗಾಗಿ ಬೆಳಗಾವಿ ಸುವರ್ಣ ವಿಧಾನಸೌಧ ಮುತ್ತಿಗೆ ಹಾಗೂ ಬೆಳಗಾವಿ ಚಲೋ ಉದ್ಧೇಶದಿಂದ ಪೂರ್ವಭಾವಿ ಸಭೆಯನ್ನು ಶಾಸಕ ಹೆಚ್.ಎಸ್. ಶಿವಶಂಕರ್ರವರ ಸ್ವಗೃಹದಲ್ಲಿ ಇಂದು ಬೆಳಿಗ್ಗೆ 11 ಕ್ಕೆ ಕರೆಯಲಾಗಿದೆ.
December 5, 2024