ಸುದ್ದಿ ಸಂಗ್ರಹಜಿಗಳಿಯಲ್ಲಿ ಇಂದು ಗ್ರಾಮಸಭೆDecember 3, 2024December 3, 2024By Janathavani0 ಜಿಗಳಿ ಗ್ರಾಮ ಪಂಚಾಯತಿ ಕಚೇರಿ ಆವರಣದಲ್ಲಿ ಇಂದು ಮಧ್ಯಾಹ್ನ 3.30 ಗಂಟೆಗೆ ಗ್ರಾಮ ಸಭೆಯನ್ನು ಗ್ರಾ.ಪಂ ಅಧ್ಯಕ್ಷರಾದ ಶ್ರೀಮತಿ ರೂಪ ಸೋಮಶೇಖರ್ ಅವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪಿಡಿಓ ಉಮೇಶ್ ತಿಳಿಸಿದ್ದಾರೆ. ದಾವಣಗೆರೆ