ಆಶ್ರಯ ಸಮಿತಿ ಸದಸ್ಯರಾಗಿ ಮಾರುತಿ

ಆಶ್ರಯ ಸಮಿತಿ ಸದಸ್ಯರಾಗಿ ಮಾರುತಿ

ದಾವಣಗೆರೆ, ಡಿ.5- ನಗರದ ಆಶ್ರಯ ಸಮಿತಿ ಸದಸ್ಯರ ನ್ನಾಗಿ ಬೇತೂರು ರಸ್ತೆ ದೇವರಾಜ ನಗರದ ಹೆಚ್.ಡಿ.ಮಾರುತಿ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

error: Content is protected !!