ಶಂಕರಾಚಾರ್ಯ ಕೂಡಲಿ ಶೃಂಗೇರಿ ಶ್ರೀ ವರ್ಧಂತ್ಯುತ್ಸವ

ಶಂಕರಾಚಾರ್ಯ ಕೂಡಲಿ ಶೃಂಗೇರಿ ಶ್ರೀ ವರ್ಧಂತ್ಯುತ್ಸವ

ಹೊಳೆ ಹೊನ್ನೂರು ಸಮೀಪದ ಲ್ಲಿರುವ ತುಂಗಾ ಮತ್ತು ಭದ್ರಾ ನದಿಗಳ ಸಂಗಮ ಸ್ಥಳವಾದ ಪುರಾಣ ಪ್ರಸಿದ್ಧ ಕೂಡಲಿ ಮಹಾ ಕ್ಷೇತ್ರದಲ್ಲಿರುವ ಶ್ರೀಮದ್ ಜಗದ್ಗುರು ಕೂಡಲಿ  ಶೃಂಗೇರಿ ಶಂಕರಾಚಾರ್ಯ ಮಹಾ ಸಂಸ್ಥಾನದ ಹಿರಿಯ ಪೀಠಾಧಿ ಪತಿ ಶ್ರೀಮದ್ ಜಗದ್ಗುರು ವಿದ್ಯಾಭಿ ನವ ವಿದ್ಯಾರಣ್ಯ ಭಾರತಿ ಮಹಾ ಸ್ವಾಮಿಗಳವರ ವರ್ಧಂತ್ಯುತ್ಸವ (ಜನ್ಮ ದಿನೋತ್ಸವ) ವನ್ನು ಇಂದು ಜಯದೇವ ವೃತ್ತದಲ್ಲಿರುವ  ಶಂಕರ ಮಠದಲ್ಲಿ ಏರ್ಪಡಿಸಲಾಗಿದೆ. 

error: Content is protected !!