ನಗರದಲ್ಲಿ ಇಂದು ರಾಜ್ಯೋತ್ಸವ

ಕರ್ನಾಟಕ ಜನಶಕ್ತಿ ಮತ್ತು ಕಾಯಕಜೀವಿ ಕಟ್ಟಡ ಕಾರ್ಮಿಕರ ಸಂಘ ಜಿಲ್ಲಾ ಸಮಿತಿ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಮತ್ತು ಕಾನೂನು ಅರಿವು ಕಾರ್ಯಕ್ರಮವು ಇಂದು ಸಂಜೆ 4.15ಕ್ಕೆ ಕುಂದವಾಡ ರಸ್ತೆಯ ಕಾಡಪ್ಪರ ಬಾವಿ ಹತ್ತಿರ ನಡೆಯಲಿದೆ.

error: Content is protected !!