ಹರಿಹರ ಎಂಕೆಇಟಿ ಶಾಲೆ ವಿದ್ಯಾರ್ಥಿಗಳಿಗೆ ಜಯ

ಹರಿಹರ ಎಂಕೆಇಟಿ ಶಾಲೆ ವಿದ್ಯಾರ್ಥಿಗಳಿಗೆ ಜಯ

ಹರಿಹರ, ನ.20- ಭಾರತ್ ವಿಕಾಸ್ ಪರಿಷತ್ ವತಿಯಿಂದ ಆಂಧ್ರಪ್ರದೇಶದ ಗುಂಟೂರಿನ ಹಿಂದೂ ಇಂಜಿನಿಯರಿಂಗ್  ಕಾಲೇಜಿನಲ್ಲಿ  ನಡೆದ `ಭಾರತ್ ಕೋ ಜಾನೋ’ ರಸ ಪ್ರಶ್ನೆ   ಸ್ಪರ್ಧೆಯಲ್ಲಿ ನಗರದ ಎಂಕೆಇಟಿ ಸಿಬಿಎಸ್ಇ ಶಾಲೆಯ 8ನೇ  ತರಗತಿ ವಿದ್ಯಾರ್ಥಿ ಅರುಣಾಚಲ್ ವಿ. ಲದ್ವಾ ಮತ್ತು 7ನೇ  ತರಗತಿಯ  ವಿದ್ಯಾರ್ಥಿ ಕುಶಾಲ್ ಪಿ.ಎನ್   ಕರ್ನಾಟಕದ ದಕ್ಷಿಣ ಪ್ರಾಂತ್ಯವನ್ನು  ಪ್ರತಿನಿಧಿಸಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. 

error: Content is protected !!