ಸುದ್ದಿ ಸಂಗ್ರಹನಗರದಲ್ಲಿ ಇಂದು ಓಶೋ ಧ್ಯಾನ ಶಿಬಿರNovember 19, 2024November 19, 2024By Janathavani0 ಓಶೋ ಧ್ಯಾನ ಶಿಬಿರವು ಇಂದಿನಿಂದ ಇದೇ ದಿನಾಂಕ 24ರವರೆಗೆ ಆಲೂರು ಕನ್ವೆನ್ಷನ್ ಹಾಲ್ನಲ್ಲಿ ನಡೆಯಲಿದೆ. ಭಾಗವಹಿಸಲಿಚ್ಚಿಸುವವರು ಅರ್ಚನ (97385 72318), ಪುಷ್ಪ (90367 19573) ಅವರನ್ನು ಸಂಪರ್ಕಿಸಬಹುದು. ದಾವಣಗೆರೆ