ದಾವಣಗೆರೆ, ಸುದ್ದಿ ವೈವಿಧ್ಯತುಳಜಾ ಭವಾನಿ ದೇವಸ್ಥಾನದಲ್ಲಿ ಇಂದು ಸತ್ಯನಾರಾಯಣ ಪೂಜೆNovember 15, 2024November 15, 2024By Janathavani0 ದಾವಣಗೆರೆ ಕೆಟಿಜೆ ನಗರದ 12 ಮತ್ತು 13ನೇ ಕ್ರಾಸ್ನಲ್ಲಿ ರುವ ಶ್ರೀ ತುಳಜಾ ಭವಾನಿ ದೇವಸ್ಥಾನದಲ್ಲಿ ಇಂದು ಸಾಮೂಹಿಕ ಶ್ರೀ ಸತ್ಯನಾರಾ ಯಣ ಪೂಜೆ ನಡೆಯಲಿದೆ. ಭಕ್ತಾದಿಗಳು ಪೂಜೆಯಲ್ಲಿ ಭಾಗವಹಿಸಬಹುದು. ದಾವಣಗೆರೆ