ವೀರಶೈವ ಮಹಾಸಭಾದ ಯುವ ಘಟಕದ ಅಧ್ಯಕ್ಷರಾಗಿ ಅಜಿತ್

ವೀರಶೈವ ಮಹಾಸಭಾದ ಯುವ ಘಟಕದ ಅಧ್ಯಕ್ಷರಾಗಿ ಅಜಿತ್

ದಾವಣಗೆರೆ, ಅ.21- ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ದಾವಣಗೆರೆ ತಾಲೂಕು ಯುವ ಘಟಕದ ಅಧ್ಯಕ್ಷರಾಗಿ ಅಜಿತ್ ಆಲೂರು ನೇಮಕಗೊಂಡಿದ್ದಾರೆ.

ಉಪಾಧ್ಯಕ್ಷರಾಗಿ ಕೆ.ಸಿ ಯೋಗೇಶ್, ಮಂಜುನಾಥ ದೊಡ್ಡಮನಿ, ಮಯೂರ ಅಕ್ಕಮ್ಮ ನವರ್, ಜಿ.ಜೆ. ನಯನ್, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಗಣೇಶ್, ಖಜಾಂಚಿಯಾಗಿ ಕಿಶನ್ ಶಾಮನೂರು, ಜಂಟಿ ಕಾರ್ಯ ದರ್ಶಿಗಳಾಗಿ ರುದ್ರೇಶ್ ತುರ್ಚಘಟ್ಟ, ಕಾರ್ತಿಕ್ ಶಾಮನೂರು, ಸಂಘಟನಾ ಕಾರ್ಯದರ್ಶಿಗಳಾಗಿ ಎ.ಜಿ. ಹೇಮಂತ್ ಕುಮಾರ್, ಜಿ.ಎಸ್. ಅಭಿಜಿತ್, ಮಂಜು ನಾಥ್, ಹಿತೇಶ್ ಪ್ರಸನ್ನ, ಕಾರ್ಯದರ್ಶಿ ಗಳಾಗಿ ಆರ್.ಡಿ. ನವೀನ್, ಎಸ್.ಎಂ. ಆದರ್ಶ, ಶರಣಗೌಡ, ಈಶ್ವರಯ್ಯ, ಆರ್. ಪಿ. ಗಣೇಶ್, ಕೆ.ಎಂ. ನಾಗರಾಜ್, ವೈ. ಎಸ್. ಚಿರಂತ್ ನೇಮಕ ಗೊಂಡಿದ್ದಾರೆ. ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ಶಿಫಾರಸ್ಸು, ಮಹಾಸಭಾದ ಜಿಲ್ಲಾಧ್ಯಕ್ಷ ಐಗೂರು ಚಂದ್ರಶೇಖರ್ ಅವರ ನಿರ್ದೇಶನದ ಮೇರೆಗೆ ಈ ನೇಮಕ ಮಾಡಲಾಗಿದೆ ಎಂದು ಘಟಕದ ಅಧ್ಯಕ್ಷ ಶಂಭು ಎಸ್. ಉರೇಕೊಂಡಿ ತಿಳಿಸಿದ್ದಾರೆ. 

error: Content is protected !!