ದಾವಣಗೆರೆ, ಅ. 20- ಜಿಲ್ಲಾ ಚಿಗಟೇರಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ವೆಂಕಟೇಶ್ ನಾಯ್ಕ, ಜಿ. ದೇವೇಂದ್ರಪ್ಪ, ಲೀಲಾ ಕೆ.ಎನ್, ರುದ್ರೇಶ್ ಎಸ್.ಎಂ, ಮಹಾಂತೇಶ ಜಿ.ಹೆಚ್, ವಿನಾಯಕ ಎಸ್.ವಿ, ಕೋಳಿ ಇಬ್ರಾಹಿಂ, ಶಿವಮೂರ್ತಿ ಎಂ.ಬಿ. ಅವರುಗಳನ್ನು ಅಧಿಕಾರೇತರ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಸಿ.ಜಿ. ಆಸ್ಪತ್ರೆ ಅಧೀಕ್ಷಕ ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.
January 7, 2025