ನಗರದಲ್ಲಿಂದು `ವಿಜಯ ದಶಮಿ ಪಥ ಸಂಚಲನ’

ರಾಷ್ಟ್ರೀಯ ಸ್ವಯಂಸೇವಕ ಸಂಘ ದಾವಣಗೆರೆ ನಗರ ಶಾಖೆ ವತಿಯಿಂದ ಇಂದು ಮಧ್ಯಾಹ್ನ 3.50 ಕ್ಕೆ ನಗರದ ಜಯದೇವ ಸರ್ಕಲ್ ಬಳಿ ಇರುವ ಶಿವಯೋಗಾಶ್ರಮದ ಆವರಣದಿಂದ `ವಿಜಯ ದಶಮಿ ಪಥಸಂಚಲನ’ ಪ್ರಾರಂಭವಾಗಲಿದೆ.

error: Content is protected !!