ರಾಣೇಬೆನ್ನೂರು, ಅ. 15- ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಸ್ಥಳೀಯ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ವತಿಯಿಂದ ನಾಡಿದ್ದು ದಿನಾಂಕ 17 ರಂದು ಗುರುವಾರ ನಗರದ ತಾಲ್ಲೂಕು ಸಭಾ ಭವನದಲ್ಲಿ `ವಾಲ್ಮೀಕಿ ಜಯಂತಿ’ ಆಚರಿಸಲಾಗುವುದು ಎಂದು ಸಮಾಜದ ತಾಲ್ಲೂಕು ಅಧ್ಯಕ್ಷ ಚಂದ್ರಣ್ಣ ಬೇಡರ ತಿಳಿಸಿದ್ದಾರೆ.
January 9, 2025