ದಾವಣಗೆರೆ, ಅ. 14 – ತಾಲ್ಲೂಕಿನ ಅಣಜಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಎನ್.ಬಿ. ಲೋಕೇಶ್, ಉಪಾಧ್ಯಕ್ಷೆ ಕಲ್ಪನಾ ಪರಶುರಾಮ್ ಅವರನ್ನು ಶಾಸಕ ಕೆ.ಎಸ್. ಬಸವಂತಪ್ಪ ಅಭಿನಂದಿಸಿದರು.
ಈ ವೇಳೆ ಗ್ರಾ.ಪಂ. ಪಿಡಿಒ ಶ್ರೀನಿವಾಸ್, ಎಪಿಎಂಸಿ ಮಾಜಿ ಅಧ್ಯಕ್ಷ ಎಸ್.ಕೆ ಚಂದ್ರಶೇಖರ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಮೇಶ್, ಮಾಜಿ ಉಪಾಧ್ಯಕ್ಷ ಹನುಮಂತಪ್ಪ, ಪ್ರಕಾಶ್, ಬಸವಲಿಂಗಪ್ಪ, ರಾಜಪ್ಪ, ಸಂಗನಬಸಪ್ಪ, ಮಲ್ಲಪ್ಪ, ಚುನಾವಣಾಧಿಕಾರಿ ರೇಷ್ಮಾ ಮತ್ತು ಇತರರು ಉಪಸ್ಥಿತರಿದ್ದರು.