ವನಿತಾ ಯೋಗ ಕೇಂದ್ರದಲ್ಲಿ ಪೂಜೆ

ವನಿತಾ ಯೋಗ ಕೇಂದ್ರದಲ್ಲಿ ಪೂಜೆ

ದಾವಣಗೆರೆ, ಅ.13- ನಗರದ ಪಿ.ಜೆ. ಬಡಾ ವಣೆಯ ವನಿತಾ ಯೋಗ ಕೇಂದ್ರ ದಲ್ಲಿ 9 ದಿನಗಳ ವಿಜಯದಶಮಿ ಪೂಜಾ ಕಾರ್ಯಕ್ರಮ ದಿನವೂ ಯೋಗ ಜತೆಗೆ ದುರ್ಗಾ ಮಾತೆಯ ವಿವಿಧ ರೂಪಾವಳಿಯ ಪೂಜೆಯನ್ನು ಮಾಡಿದರು. ಯೋಗ ಶಿಕ್ಷಕ ನಾರಾಯಣ್‍ ಎಲ್ಲಾ ಕಾರ್ಯಕ್ರಮದ ಪೌರೋಹಿತ್ಯ ವಹಿಸಿದ್ದರು.  

error: Content is protected !!