ಸುದ್ದಿ ಸಂಗ್ರಹರಾಣೇಬೆನ್ನೂರು ತರಳಬಾಳು ಕಾಲೇಜಿನಲ್ಲಿ ಇಂದುOctober 4, 2024October 4, 2024By Janathavani0 ಶ್ರೀ ತರಳಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇಂದು ಬೆಳಿಗ್ಗೆ 10.30 ಘಂಟೆಗೆ ಕಾಲೇಜ್ ಕ್ಯಾಂಪಸ್ ನಲ್ಲಿ `ಗ್ರ್ಯಾಜುಯೇಷನ್ ಡೇ’ ನಡೆಯಲಿದ್ದು, 2024ರ ಸಾಲಿನ ಬಿ.ಇ ಪದವೀಧರರಿಗೆ ಪದವಿ ಪತ್ರ ಪ್ರದಾನ ಮಾಡಲಾಗುವುದು. ದಾವಣಗೆರೆ