ಬೂದಾಳ್ ರಸ್ತೆ ಬಾಬು ಜಗಜೀವನ್ ರಾಂ ನಗರದಲ್ಲಿರುವ ಶ್ರೀ ಗೌರಚಂದ್ರ ಮಾರಮ್ಮ ದೇವಿ ಜಾತ್ರೆಯು ಇಂದು ನಡೆಯಲಿದ್ದು, ಇಂದು ಬ್ರಾಹ್ಮೀ ಮುಹೂರ್ತದಲ್ಲಿ ಹರಿಹರದ ತುಂಗಭದ್ರಾ ನದಿಯಲ್ಲಿ ಹೊಳೆ ಪೂಜೆ, ಶ್ರೀದೇವಿಗೆ ಅಭಿಷೇಕ ಜರುಗಲಿದೆ.
ಪಿ.ಬಿ. ರಸ್ತೆಯ ಅರುಣಾ ಸರ್ಕಲ್ ಬಳಿ ಇರುವ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಿಂದ ಬೂದಾಳ್ ರಸ್ತೆಯ ಶ್ರೀ ಮಾರಮ್ಮ ದೇವಿ ದೇವಸ್ಥಾನದವರೆಗೆ ಶ್ರೀದೇವಿಯ ಮೆರವಣಿಗೆ ನಡೆಯಲಿದ್ದು, ಸಂಜೆ 7 ರಿಂದ 9 ರವರೆಗೆ ಮಹಾಮಂಗಳಾರತಿ ಪೂಜೆ ಏರ್ಪಾಡಾಗಿದೆ.