ಹರಪನಹಳ್ಳಿ, ಸೆ. 23 – ದಾವಣಗೆರೆಯ ನಾಯಕ ಸಮಾಜದ ಹಿರಿಯರು, ಜೆಡಿಎಸ್ ಮಾಜಿ ಜಿಲ್ಲಾ ಅಧ್ಯಕ್ಷರು, ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಟಿ. ದಾಸಕರಿಯಪ್ಪ ನಿಧನಕ್ಕೆ ಹರಪನಹಳ್ಳಿ ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜ ಸಂತಾಪ ವ್ಯಕ್ತಪಡಿಸಿದೆ. ಸಮಾಜದ ಅಧ್ಯಕ್ಷ ಅರಸಿಕೆರೆ ವೈ.ಡಿ. ಅಣ್ಣಪ್ಪ, ಮಾಜಿ ಅಧ್ಯಕ್ಷ ಕೆ. ಉಚ್ಚೆಂಗೆಪ್ಪ, ಶಿರಹಟ್ಟಿ ದಂಡೆಪ್ಪ, ಹಲವಾಗಲು ಹೆಚ್.ಟಿ.ಗಿರೀಶಪ್ಪ, ನಿಚ್ಚವನಹಳ್ಳಿ ಕೆ. ಪರಶುರಾಮಪ್ಪ, ವಾಲ್ಮೀಕಿ ನಾಯಕ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಹೆಚ್.ಟಿ. ವನಜಾಕ್ಷಮ್ಮ ಮಾಜಿ ಅದ್ಯಕ್ಷೆ ಕಂಚಿಕರೆ ಜಯಲಕ್ಷ್ಮಿ, ಮಹಿಳಾ ಮುಖಂಡ ಟಿ. ಪದ್ಮಾವತಿ, ಗುಂಡಗತ್ತಿ ನೇತ್ರಾವತಿ, ಮಂಜುಳಾ, ಮುಖಂಡರುಗಳಾದ ಕೋಡಿಹಳ್ಳಿ ಭೀಮಪ್ಪ, ಬಸವರಾಜ ಸಂಗಪ್ಪನವರ್, ಲಿಂಗರಾಜ ಪಣಿಯಾಪುರ, ಬಾಲೇನಹಳ್ಳಿ ಕೆಂಚನಗೌಡ್ರು, ಬಾಣದ ಅಂಜಿನಪ್ಪ, ತೆಲಿಗಿ ಉಮಾಕಾಂತ, ಜಿಟ್ಟಿನಕಟ್ಟಿ ಹೆಚ್.ಕೆ.ಮಂಜುನಾಥ, ಬಾಗಳಿ ಆನಂದಪ್ಪ, ತೆಲಿಗಿ ಅಂಜಿನಪ್ಪ, ಶಿವಪ್ಪ, ಮಂಡಕ್ಕಿ ಸುರೇಶ ಸೇರಿದಂತೆ ಇತರರು ಸಂತಾಪ ಸೂಚಿಸಿದ್ದಾರೆ.
February 25, 2025