ದಾವಣಗೆರೆ, ಸುದ್ದಿ ವೈವಿಧ್ಯಲಕ್ಷ್ಮಿ ರಂಗನಾಥನಿಗೆ ಅನಂತ ಶಯನ ಅಲಂಕಾರSeptember 18, 2024September 18, 2024By Janathavani0 ಮಲೇಬೆನ್ನೂರು, ಸೆ. 17 – ಸಮೀಪದ ಹೆಳವನಕಟ್ಟೆ ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿಗೆ ಅನಂತ ಚತುರ್ದಶಿ ಅಂಗವಾಗಿ ಮಂಗಳವಾರ ಮಾಡಲಾಗಿದ್ದ ಅನಂತ ಶಯನ ಅಲಂಕಾರ ಭಕ್ತರ ಗಮನ ಸೆಳೆಯಿತು. ಮಲೇಬೆನ್ನೂರು, ಹರಿಹರ