ಹರಿಹರ, ಸೆ, 17- ನಗರದ ಇಲಾಹಿ ಸಮಾಜ ಕಲ್ಯಾಣ ವಿದ್ಯಾಸಂಸ್ಥೆ ವತಿಯಿಂದ ಈದ್ ಮಿಲಾದ್ ಅಂಗವಾಗಿ ಅಮರಾವತಿ ಶ್ರೀ ಮರುಳಸಿದ್ದೇಶ್ವರ ಬುದ್ದಿ ಮಾಂಧ್ಯ ಮಕ್ಕಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿತ್ತು.
ಸಂಸ್ಥೆ ಅಧ್ಯಕ್ಷ ಎಂ.ಆರ್.ರೆಹಮತ್ಉಲ್ಲಾ ಬಾಬು, ಸಂಸ್ಥೆಯ ಜಂಟಿ ಕಾರ್ಯದರ್ಶಿ ಜಪ್ರೂಲ್ ಕನವಳ್ಳಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಾಜಿ ಕಾರ್ಯದರ್ಶಿ ರೆಹಮಾನ್ ರೆಹಮತ್, ಉಪಾಧ್ಯಕ್ಷ ಶಖೀಲ್ ಆಹ್ಮದ್, ಕಾರ್ಯದರ್ಶಿ ಆರ್.ಜಮೀರ್, ಖಜಾಂಚಿ ಮುಸ್ತಾಫ್, ಜಪ್ರೂಲ್ಲಾ ಕೆ, ಮುನಾವರ್ ಆಹ್ಮದ್, ಮುಕ್ತಿಯಾರ್ ಆಹ್ಮದ್, ಇನಾಯತ್ ಉಲ್ಲಾ, ಜಾಹೀರ್ ಆಹ್ಮದ್, ಅಬ್ದುಲ್ ಸತ್ತಾರ್ ಸಾಬ್, ಇಸ್ಮಾಯಿಲ್, ಮಹಬೂಬ್ ಬಾಷಾ, ಪತ್ರಕರ್ತ ಎಂ. ಚಿದಾನಂದ ಕಂಚಿಕೇರಿ, ಶ್ರೀ ಮರುಳ ಸಿದ್ದೇಶ್ವರ ಬುದ್ದಿ ಮಾಂಧ್ಯ ಮಕ್ಕಳ ಶಾಲೆಯ ವ್ಯವಸ್ಥಾಪಕ ಮಹೇಶ್ ಮತ್ತಿಹಳ್ಳಿ ಇತರರು ಹಾಜರಿದ್ದರು.