ಸಾದರ ನೌಕರರ ಬಳಗದ ಸಹಯೋಗದಲ್ಲಿ ಶಿವಗೋಷ್ಠಿ – 309 ಹಾಗೂ ಸ್ಮರಣೆ-83 ಮಾಸಿಕ ಕಾರ್ಯಕ್ರಮವು ಇಂದು ಸಂಜೆ 6ಕ್ಕೆ ಶ್ರೀ ಮಾಗನೂರು ಬಸಪ್ಪ ಸಭಾಂಗಣದಲ್ಲಿ ನೆರವೇರಲಿದೆ.
ಮಾಗನೂರು ಬಸಪ್ಪ ಪಬ್ಲಿಕ್ ಟ್ರಸ್ಟ್‌ನ ಗೌರವ ಕಾರ್ಯದರ್ಶಿ ಎಂ.ಬಿ. ಸಂಗಮೇಶ್ವರಗೌಡ್ರು ಅಧ್ಯಕ್ಷತೆ ವಹಿಸುವರು. ಡಾ. ಅನಿತಾ ಹೆಚ್. ದೊಡ್ಡಗೌಡರ್, ನಾಗರಾಜ ಸಿರಿಗೆರೆ ಉಪನ್ಯಾಸ ನೀಡುವರು.