ದಾವಣಗೆರೆ, ಸೆ.11- ಸಬ್ ಜೂನಿಯರ್ ರಾಜ್ಯ ಮಟ್ಟದ ಬಾಲಕ – ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಗಳು ಇದೇ ದಿನಾಂಕ 15 ಮತ್ತು 16ರಂದು ಚಿತ್ರದುರ್ಗ ಜಿಲ್ಲಾ ಹಿರಿಯೂರಿನಲ್ಲಿ ನಡೆಯಲಿವೆ.
ವಿವರಕ್ಕೆ ಜಿಲ್ಲಾ ಬಾಲ್ ಬ್ಯಾಡ್ಮಿಂಟನ್ ಕಾರ್ಯದರ್ಶಿ ಉಮೇಶ್ ಮತ್ತು ಕುಮಾರಸ್ವಾಮಿ (944887346, 7892074741) ಅವರನ್ನು ಸಂಪರ್ಕಿಸಬಹುದು.