ಕೃಷಿ ಡಿಪ್ಲೋಮಾ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ದಾವಣಗೆರೆ, ಸೆ.11- 2024-25ನೇ ಶೈಕ್ಷಣಿಕ ಸಾಲಿನ ಉಡುಪಿ ಜಿಲ್ಲೆಯ ಬ್ರಹ್ಮಾವರದ ಕೃಷಿ ಡಿಪ್ಲೋಮಾ ದಾಖಲಾತಿಗೆ ಅರ್ಜಿ ಸಲ್ಲಿಕೆಯ ಅಂತಿಮ  ದಿನಾಂಕವನ್ನು ಇದೇ ದಿನಾಂಕ 14ರ ವರೆಗೆ ವಿಸ್ತರಿಸಲಾಗಿದೆ.

error: Content is protected !!