ಕೆ.ಕಲ್ಲಳ್ಳಿ ಕೆರೆಗೆ ಬಾಗಿನ ಅರ್ಪಣೆ

ಕೆ.ಕಲ್ಲಳ್ಳಿ ಕೆರೆಗೆ ಬಾಗಿನ ಅರ್ಪಣೆ

ಹರಪನಹಳ್ಳಿ, ಸೆ.10- ತಾಲ್ಲೂಕಿನ  ಕೆ.ಕಲ್ಲಳ್ಳಿ ಗ್ರಾಮದ ಕೆರೆಗೆ ಊರಿನ ಗ್ರಾಮಸ್ಥರೆಲ್ಲ ಸೇರಿ ಬಾಗಿನ ಅರ್ಪಿಸಿದರು.  ಟ್ರಸ್ಟ್ ಕಮಿಟಿ ಅಧ್ಯಕ್ಷ ದೇವೇಂದ್ರಪ್ಪ ಕೆ, ಗೋಣೆಪ್ಪ, ಬಸವಂತಪ್ಪ, ಪುಟ್ಟ ಬಸವನಗೌಡ, ಕೆ. ಹಾಲೇಶ್, ಡಿ.ದ್ಯಾಮಜ್ಜ, ಎಂ.ಮೌನೇಶ್, ಹಡಗಲಿ ಸೋಮಪ್ಪ, ಉಜ್ಜಿನಿ ಬಸಪ್ಪ, ಟಿ. ಪರಮೇಶ್, ಎಂ.ಪರಸಪ್ಪ, ಜಿ. ನಾಗರಾಜ್  ಸೇರಿದಂತೆ, ಇತರರು  ಭಾಗವಹಿಸಿದ್ದರು.

error: Content is protected !!