ದಾವಣಗೆರೆ, ಸುದ್ದಿ ವೈವಿಧ್ಯಶಾಮನೂರಿನ ಶಿವ – ಪಾರ್ವತಿ ಬಡಾವಣೆ ಚೌಡಾಂಬಿಕಾ ದೇವಸ್ಥಾನದಲ್ಲಿ ಇಂದು ಪರವುAugust 30, 2024August 30, 2024By Janathavani0 ದಾವಣಗೆರೆ ಸಿಟಿ ಶಾಮನೂರಿನ ನಾಗನೂರು ರಸ್ತೆಯ ಶಿವ-ಪಾರ್ವತಿ ಬಡಾವಣೆ 3ನೇ ಕ್ರಾಸ್ನಲ್ಲಿರುವ ಶ್ರೀ ಚೌಡಾಂಬಿಕಾ ದೇವಿ ದೇವಸ್ಥಾನದಲ್ಲಿ ಇಂದು ಮಧ್ಯಾಹ್ನ 12.30ಕ್ಕೆ ಅಮ್ಮನವರಿಗೆ ವಿಶೇಷ ಪೂಜೆ, ಪರವು ನಡೆ ಯಲಿದೆ. ಭಕ್ತಾದಿಗಳು ಪಾಲ್ಗೊಳ್ಳುವಂತೆ ಕೋರಲಾಗಿದೆ. ದಾವಣಗೆರೆ