ಸುದ್ದಿ ಸಂಗ್ರಹಆಸ್ತಿ ತೆರಿಗೆ: ಶೇ. 5ರ ರಿಯಾಯಿತಿ : ಅವಧಿ ವಿಸ್ತರಣೆAugust 30, 2024August 30, 2024By Janathavani0 ದಾವಣಗೆರೆ, ಆ.29- ಮಹಾ ನಗರಪಾಲಿಕೆ ವ್ಯಾಪ್ತಿಯಲ್ಲಿ ಬರುವ ಆಸ್ತಿಗಳ ಮೇಲಿನ ಸ್ವಯಂ ಘೋಷಿತ ಆಸ್ತಿ ತೆರಿಗೆ ಪಾವತಿಸಲು ಶೇ.5 ರಷ್ಟು ನೀಡುವ ರಿಯಾಯಿತಿ ಕಾಲಾ ವಧಿಯನ್ನು ಸೆಪ್ಟೆಂಬರ್14 ರವರೆಗೆ ವಿಸ್ತರಿಸಲಾಗಿದೆ ಎಂದು ಪಾಲಿಕೆ ಆಯುಕ್ತೆ ರೇಣುಕಾ ತಿಳಿಸಿದ್ದಾರೆ. ದಾವಣಗೆರೆ