ಮುರಘಾಮಠದ ಅದ್ಯಮ್ಯ ಚೈತನ್ಯ ಶ್ರೀ ಜಯದೇವ ಜಗದ್ಗುರುಗಳವರ 150ನೇ ಜನ್ಮದಿನದ ಅಂಗವಾಗಿ, ಜಯ ದೇವ ಸರ್ಕಲ್ನಲ್ಲಿರುವ ಜಗದ್ಗುರುಗಳ ಕಂಚಿನ ಪ್ರತಿಮೆಗೆ ಶಿವಶಿಂಪಿ ಸಮಾಜ ಪ್ರಸಾದ ನಿಲಯದ ಹಳೆಯ ವಿದ್ಯಾರ್ಥಿ ಗಳು, ಸರ್ವ ಜನಾಂಗದವರಿಂದ ಪುಷ್ಪ ನಮನ ಕಾರ್ಯಕ್ರಮ ವನ್ನು ಇಂದು ಬೆಳಿಗ್ಗೆ 8-30 ಕ್ಕೆ ಏರ್ಪಡಿಸಲಾಗಿದೆ. ಸಮಾಜದ ಅಧ್ಯಕ್ಷ ಚಿಂದೋಡಿ ಚಂದ್ರಧರ್ ಮಾಲಾರ್ಪಣೆ ಮಾಡುವರು.
January 11, 2025