ದಾವಣಗೆರೆ, ಆ.26 – ನಗರದ ಹದಡಿ ಬ್ರಿಡ್ಜ್ ಇರುವ ಚಾನಲ್ ಕಟ್ಟೆಯ ಮೇಲೆ ಸಮಾರು 35 ರಿಂದ 40 ವರ್ಷದ ಮೃತ ದೇಹ ಪತ್ತೆಯಾಗಿರುತ್ತದೆ. ಕಪ್ಪು ಪ್ಯಾಂಟ್ ಮತ್ತು ಬಿಳಿ, ನೀಲಿ ಬಣ್ಣ ಪಟ್ಟಿವುಳ್ಳ ಟೀ ಶರ್ಟ್ ಧರಿಸಿರುತ್ತಾರೆ. ಇವರ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ದೂ.ಸಂ. 08192-262688, 9480803251 ಗೆ ಕರೆ ಮಾಡಿ ತಿಳಿಸಲು ವಿದ್ಯಾನಗರ ಪೊಲೀಸ್ ಸಬ್ಇನ್ಸ್ಪೆಕ್ಟರ್ ತಿಳಿಸಿದ್ದಾರೆ.
August 28, 2024