ನಗರದಲ್ಲಿ ಇಂದು ಕೋಟೇಶ್ವರ ದೇವರಿಗೆ ಬೆಳ್ಳಿ ಮುಖ ಕವಚ ಸಮರ್ಪಣೆ

ನಗರದಲ್ಲಿ ಇಂದು ಕೋಟೇಶ್ವರ ದೇವರಿಗೆ ಬೆಳ್ಳಿ ಮುಖ ಕವಚ ಸಮರ್ಪಣೆ

ಪಿಬಿ. ರಸ್ತೆಯ ರಿಲಯನ್ಸ್ ಮಾರ್ಕೆಟ್ ಪಕ್ಕದಲ್ಲಿರುವ ಶ್ರೀ ಕೋಟೇಶ್ವರ ದೇವಸ್ಥಾನದ ದೇವರಿಗೆ ಇಂದು ಬೆಳಿಗ್ಗೆ 6.30ರಿಂದ 10 ರವರೆಗೆ ಬೆಳ್ಳಿ ಮುಖಕವಚ ಸಮರ್ಪಣೆ ಮತ್ತು ಪೂಜಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ಭಕ್ತರಿಗೆ ಪ್ರಸಾದ ವ್ಯವಸ್ಥೆ ಇದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

error: Content is protected !!