ಹರಪನಹಳ್ಳಿಯಲ್ಲಿ ಇಂದು ಟಿಎಪಿಸಿಎಂಎಸ್‌ ಮಹಾಸಭೆ

ಇಂದು ಬೆಳಿಗ್ಗೆ 11 ಕ್ಕೆ ಟಿ.ಎ.ಪಿ.ಸಿ.ಎಂ.ಎಸ್ ನ  ಆವರಣದಲ್ಲಿ  98ನೇ ವಾರ್ಷಿಕ ಮಹಾಸಭೆಯನ್ನು ಸಂಘದ ಅಧ್ಯಕ್ಷ ಹೆಚ್. ನೇತ್ರಾವತಿ ಇವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದೆ ಎಂದು ಸಂಘದ ಅಧ್ಯಕ್ಷರಾದ ಹೆಚ್. ನೇತ್ರಾವತಿ ಹಾಗೂ ಕಾರ್ಯದರ್ಶಿ ಹೆಚ್.  ತಿರುಪತಿ ತಿಳಿಸಿದ್ದಾರೆ. 

error: Content is protected !!