ಸುದ್ದಿ ವೈವಿಧ್ಯ, ಹರಿಹರಕೊಮಾರನಹಳ್ಳಿಯಲ್ಲಿ ಶಂಕರಲಿಂಗ ಭಗವಾನ್ ಸರಸ್ವತಿಗಳ 144 ನೇ ಜಯಂತಿAugust 26, 2024August 26, 2024By Janathavani0 ಮಲೇಬೆನ್ನೂರು, ಆ.25- ಸಮೀಪದ ಕೊಮಾರನಹಳ್ಳಿ ಗ್ರಾಮದಲ್ಲಿರುವ ಶ್ರೀ ರಂಗನಾಥಾಶ್ರಮದಲ್ಲಿ ಬುಧವಾರ ಶಂಕರಲಿಂಗ ಭಗವಾನ್ ಸರಸ್ವತಿಗಳ 144 ನೇ ಜಯಂತಿ ಅಂಗವಾಗಿ ಮತ್ತು ಲೋಕಕಲ್ಯಾಣಾರ್ಥವಾಗಿ ಟ್ರಸ್ಟ್ ನವರು ಲಲಿತಾ ಹೋಮ ಮಾಡಿದರು. ಮಲೇಬೆನ್ನೂರು, ಹರಿಹರ