ನಿವೃತ್ತ ಶಿಕ್ಷಕ ಟಿ.ಜಿ. ಸಂಗಮ್‌ಗೆ ಸನ್ಮಾನ

ನಿವೃತ್ತ ಶಿಕ್ಷಕ ಟಿ.ಜಿ. ಸಂಗಮ್‌ಗೆ ಸನ್ಮಾನ

ಕೊಟ್ಟೂರು, ಆ.16- ಗೊಲ್ಲರಟ್ಟಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ 78ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.

ಈ ವೇಳೆ ನಿವೃತ್ತ ಶಿಕ್ಷಕ ಟಿ. ಜಿ. ಸಂಗಮ್ ಅವರನ್ನು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಸೂಲದಳ್ಳಿ ಗ್ರಾಮದ 2011-12ನೇ ಸಾಲಿನ ಹಳೇ ವಿದ್ಯಾರ್ಥಿಗಳು, ಗ್ರಾ.ಪಂ ಸದಸ್ಯರು ಮತ್ತು ಶಾಲಾ ಶಿಕ್ಷಕರು ಇದ್ದರು.

error: Content is protected !!