ದಾವಣಗೆರೆ, ಸುದ್ದಿ ವೈವಿಧ್ಯತಾಲ್ಲೂಕು ನಾಯಕ ಸಂಘಕ್ಕೆ ಆಯ್ಕೆAugust 13, 2024August 13, 2024By Janathavani0 ದಾವಣಗೆರೆ, ಆ. 12 – ತಾಲ್ಲೂಕು ನಾಯಕ ಸಂಘದ ಗೌರವ ಅಧ್ಯಕ್ಷರಾಗಿ ಅಣ್ಣಾಪುರ ಹೇಮಣ್ಣ ಹಾಗೂ ಖಜಾಂಚಿಯಾಗಿ ನಲ್ಕುಂದ ಗ್ರಾಮದ ಪ್ಯಾಟೆ ಹನುಮಪ್ಪ ಅವರನ್ನು ನೇಮಕ ಮಾಡಲಾಗಿದೆ. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎಂ.ಬಿ. ಹಾಲಪ್ಪ ವಹಿಸಿದ್ದರು. ದಾವಣಗೆರೆ