ದಾವಣಗೆರೆ, ಆ. 5- ನಗರದ ಶಿವಕುಮಾರಸ್ವಾಮಿ ಬಡಾವಣೆ 1 ನೇ ಹಂತ, 2 ನೇ ಮೇನ್ನಲ್ಲಿ ಇರುವ ಶ್ರೀ ಈಶ್ವರ- ವಿನಾಯಕ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ಇಂದಿನಿಂದ ಸೆಪ್ಟೆಂಬರ್ 5 ರ ವರೆಗೆ ಒಂದು ತಿಂಗಳ ಕಾಲ ಪ್ರತಿ ದಿನ ಬೆಳಿಗ್ಗೆ ಅಭಿಷೇಕ, ಕುಂಕುಮಾರ್ಚನೆ, ವಿಶೇಷ ಹೂವಿನ ಅಲಂಕಾರ ಇರುತ್ತದೆ ಎಂದು ಈಶ್ವರ ವಿನಾಯಕ ಟ್ರಸ್ಟ್ ಅಧ್ಯಕ್ಷ ಕೆ. ರವೀಂದ್ರಪ್ಪ ಮತ್ತು ಕಾರ್ಯದರ್ಶಿ ಎನ್.ಎಂ. ಗಿರಿಯಪ್ಪ ತಿಳಿಸಿದ್ದಾರೆ.
January 9, 2025