ಮಲೇಬೆನ್ನೂರು, ಜು.28- ನಿರಂತರವಾಗಿ ಬಂದ ಜಿಟಿಜಿಟಿ ಮಳೆಯಿಂದಾಗಿ ಬತ್ತಿ ಬರಿದಾಗಿದ್ದ ಕೊಮಾರನಹಳ್ಳಿ ಗ್ರಾಮದ ಹೆಳವನಕಟ್ಟೆ ಶ್ರೀ ಲಕ್ಷ್ಮಿರಂಗನಾಥ ಸ್ವಾಮಿಯ ಐತಿಹಾಸಿಕ ಕೆರೆಗೆ ಕಳೆದ ವಾರದಿಂದ ಗುಡ್ಡದಲ್ಲಿರುವ ಮಿಂಚ್ಚುಳ್ಳಿ ಜಲ ಪಾತ ಮತ್ತು ಮುದ್ದಪ್ಪನ ಕೆರೆಯಿಂದ ನೀರು ಹರಿದು ಬರುತ್ತಿರುವುದಕ್ಕೆ ಹರ್ಷ ವ್ಯಕ್ತ ಪಡಿಸಿರುವ ಗ್ರಾಮಸ್ಥರು ಈ ವರ್ಷ ಕೆರೆ ಭರ್ತಿ ಆಗಲಿದೆ ಎಂಬ ವಿಶ್ವಾಸದಲ್ಲಿದ್ದಾರೆ.
January 16, 2025