ಸುದ್ದಿ ಸಂಗ್ರಹಹರಿಹರದಲ್ಲಿಂದು ಪಿಂಚಣಿದಾರರ ಸಭೆJuly 29, 2024July 29, 2024By Janathavani0 ಮರಿಯಾ ನಿವಾಸ ಶಾಲೆಯಲ್ಲಿ ಇಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ಉದ್ಯೋಗದಾತರು ಮತ್ತು ಮಧ್ಯಾಹ್ನ 2.30 ರಿಂದ ಸಂಜೆ 4 ರವರೆಗೆ ಉದ್ಯೋಗಿಗಳು, ಪಿಂಚಣಿದಾರರಿಗೆ ಕಾರ್ಯಕ್ರಮವನ್ನು ನಡೆಸಲಾಗುವುದು ಎಂದು ಪ್ರಾದೇಶಿಕ ಭವಿಷ್ಯ ನಿಧಿ ಕಮೀಷನರ್ ತಿಳಿಸಿದ್ದಾರೆ. ದಾವಣಗೆರೆ