ಸುದ್ದಿ ಸಂಗ್ರಹತೋಟದ ಮನೆಯಲ್ಲಿ ಕಳ್ಳತನJuly 27, 2024July 27, 2024By Janathavani0 ದಾವಣಗೆರೆ, ಜು.26- ಚನ್ನಗಿರಿ ತಾಲ್ಲೂಕು ಹಿರೇಮಳಲಿ ಗ್ರಾಮದ ತೋಟದ ಮನೆಯಲ್ಲಿ ಕಳ್ಳತನವಾಗಿದ್ದು, ಕಳ್ಳರು 1.25 ಲಕ್ಷ ರೂ. ಮೌಲ್ಯದ ಮೋಟಾರ್ ಹಾಗೂ ವಿವಿಧ ವಸ್ತುಗಳನ್ನು ಕಳ್ಳತನ ಮಾಡಿರುವುದಾಗಿ ಮಾಲೀಕ ಪುನಿತ್ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದಾವಣಗೆರೆ