ಕರಾಟೆಯಲ್ಲಿ ಸಾದತ್‌ಗೆ ಬಂಗಾರ

ಕರಾಟೆಯಲ್ಲಿ ಸಾದತ್‌ಗೆ ಬಂಗಾರ

ದಾವಣಗೆರೆ, ಜು.25- ನಗರದಲ್ಲಿ ಈಚೆಗೆ ನಡೆದ ರಾಷ್ಟ್ರೀಯ ಮುಕ್ತ ಕರಾಟೆ ಚಾಂಪಿಯನ್‌ಶಿಪ್‌ ಸ್ಪರ್ಧೆಯಲ್ಲಿ ಇಲ್ಲಿನ ಚಾಣಕ್ಯ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ. ವಿದ್ಯಾರ್ಥಿ ಸಾದತ್ ಮಹಮ್ಮದ್ ಅವರು ಕಾಟಾ ಮತ್ತು ಕುಮುಟೆ ಈ ಎರಡು ವಿಭಾಗದಲ್ಲಿ ಭಾಗವಹಿಸಿ ಬಂಗಾರದ ಪದಕ ಕೊರಳಿಗೇರಿಸಿಕೊಂಡಿದ್ದಾರೆ.

error: Content is protected !!