ಆಷಾಢ ಮಾಸದ ಕಡೇ ಶುಕ್ರವಾರವಾದ ಇಂದು ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದ ಟ್ರಸ್ಟ್ ಹಾಗೂ ಗ್ರಾಮದ ವತಿಯಿಂದ ಅಜ್ಜಿ ಹಬ್ಬವನ್ನು ಏರ್ಪಡಿಸಲಾಗಿದೆ. ಮನೆಯಲ್ಲಿ ಪೂಜೆ ಮಾಡಿದ (ಅಜ್ಜಿ, ಅಮ್ಮ) ಅಜ್ಜಿ ಕುಡಿಕೆಯನ್ನು ರಾತ್ರಿ 9 ರೊಳಗೆ ಕಳುಹಿಸಬೇಕೆಂದು ಟ್ರಸ್ಟಿನ ಅಧ್ಯಕ್ಷ ಹೆಚ್.ಬಿ.ಮಂಜುನಾಥ್ ಅವರು ತಿಳಿಸಿದ್ದಾರೆ.
January 10, 2025